Trade Media
     

ಒಂದು ದೃಷ್ಟಿಯಲ್ಲಿ

 
ಕೇರಳ, ಭಾರತ ಗಣರಾಜ್ಯದ ಒಂದು ರಾಜ್ಯವಾಗಿದ್ದು, ಇದು 14 ಜಿಲ್ಲೆಗಳು ಅಥವಾ ಆಡಳಿತ ವಲಯಗಳನ್ನು ಹೊಂದಿದೆ. ಪ್ರಮುಖ ನಗರಗಳೆಂದರೆ ತಿರುವನಂತಪುರಂ, ಕೊಚ್ಚಿ ಮತ್ತು ಕೋಜಿಕ್ಕೋಡ್. ರಾಜ್ಯದಲ್ಲಿ ಮೂರು ವಿಮಾನ ನಿಲ್ದಾಣಗಳಿದ್ದು, ಇದು ಅಂತಾರಾಷ್ಟ್ರೀಯ ಹಾಗೂ ದೇಶೀಯ ಸಂಪರ್ಕಗಳನ್ನು ನೀಡುತ್ತದೆ.

ಇಲ್ಲಿ ಕೇರಳದ ಬಗ್ಗೆ ಕೆಲವು ಶೀಘ್ರ ಮಾಹಿತಿಗಳಿದ್ದು, ಇದು ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಉಪಯುಕ್ತವಾಗಿದೆ.


(i) ಸ್ಥಳ: ಭಾರತದ  ನೈಋತ್ಯ ತುದಿ
(ii) ವಿಸ್ತೀರ್ಣ: 38,863 ಚದರ ಕಿ ಮೀ
(iii) ಜನಸಂಖ್ಯೆ: 31,84,1374
iv. ರಾಜಧಾನಿ: ತಿರುವನಂತಪುರಂ (ತ್ರಿವೇಂಡ್ರಂ)
v. ಭಾಷೆ: ಮಲಯಾಳಮ್, ಇಂಗ್ಲೀಷ್ ಅನ್ನು ವಿಶಾಲವಾಗಿ ಮಾತನಾಡಲಾಗುತ್ತದೆ
vi. ಧರ್ಮ: ಹಿಂದೂ, ಕ್ರಿಶ್ಚಿಯನ್, ಇಸ್ಲಾಂ
vii.  ಸಮಯ: ಜಿಎಂಟಿ + 5:30
viii. ಕರೆನ್ಸಿ: ಭಾರತೀಯ ರೂಪಾಯಿ
ix. ಹವಾಮಾನ: ಉಷ್ಣವಲಯ
x. ಬೇಸಿಗೆ: ಫೆಬ್ರವರಿ - ಮೇ (24-330 ಸೆ)
xi  ಮುಂಗಾರು: ಜೂನ್- ಆಗಸ್ಟ್ (22-280 ಸೆ) ಅಕ್ಟೋಬರ್ –ನವೆಂಬರ್
xii  ಚಳಿಗಾಲ: ನವೆಂಬರ್ – ಜನವರಿ (22-320 ಸೆ)

xiii. ಜಿಲ್ಲೆಗಳು   :    ಹಳೆಯ ಹೆಸರು
       
xiv. ಕಾಸರಗೋಡು
xv. ಕಣ್ಣೂರು                      ಕಣ್ಣಾನೂರು
xvi. ವಯನಾಡು
xvii. ಕೋಜಿಕ್ಕೋಡ್             ಕ್ಯಾಲಿಕಟ್
xviii. ಮಲಪ್ಪುರಂ
xix. ಪಾಲಕ್ಕಾಡು                 ಪಾಲ್ಘಾಟ್
xx. ತ್ರಿಶ್ಶೂರು                     ತ್ರಿಚೂರ್
xxi. ಎರ್ನಾಕುಲಮ್
xxii. ಇಡುಕ್ಕಿ
xxiii. ಕೊಟ್ಟಾಯಂ
xxiv. ಅಲಪ್ಪುಳ                  ಅಲೆಪ್ಪಿ
xxv.  ಪಟ್ಟನಂತಿಟ್ಟ      
xxvi. ಕೊಲ್ಲಮ್                 ಕೊಯಿಲಾನ್
xxvii.    ತಿರುವನಂತಪುರಂ        ತ್ರಿವೇಂಡ್ರಂ


ಪ್ರಮುಖ ನಗರಗಳು
ಹಳೆಯ ಹೆಸರು
ತಿರುವನಂತಪುರಂ: ತ್ರಿವೇಂಡ್ರಂ
ಕೊಚ್ಚಿ: ಕೊಚಿನ್
ಕೋಜಿಕ್ಕೋಡ್: ಕ್ಯಾಲಿಕಟ್

 
ಪ್ರವೇಶ
       
ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನನಿಲ್ದಾಣ
ದೂರವಾಣಿ: +91 471 2501424


 • ದೇಶೀಯ ವಿಮಾನಗಳು (ನೇರವಾಗಿ): ಇಂದ/ಗೆ: ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ
 • ಅಂತಾರಾಷ್ಟ್ರೀಯ ವಿಮಾನಗಳು (ನೇರವಾಗಿ): ಇಂದ/ಗೆ: ಕೊಲಂಬೋ, ಮಾಲ್ಡೀವ್ಸ್, ದುಬೈ, ಷಾರ್ಜಾ, ಬಹ್ರೈನ್, ದೋಹಾ, ರಾಸ್-ಅಲ್-ಖೈಮಾ, ಕುವೈತ್, ರಿಯಾದ್, ಫುಜೈರಾ, ಸಿಂಗಪೂರ್

 • ಏರ್ ಇಂಡಿಯಾ ದೂರವಾಣಿ: +91 471 2310310
 • ಇಂಡಿಯನ್ ಏರ್ ಲೈನ್ಸ್ ದೂರವಾಣಿ: +91 471 2318288
 • ಜೆಟ್ ಏರ್ ವೇಸ್ ದೂರವಾಣಿ: +91 471 2500710, 2500860
 • ಶ್ರೀಲಂಕನ್ ಏರ್ ಲೈನ್ಸ್ ದೂರವಾಣಿ: + 91 471 2471810
 • ಗಲ್ಫ್ ಏರ್ ದೂರವಾಣಿ: +91 471 2728003, 2501206
 • ಒಮನ್ ಏರ್ ವೇಸ್ ದೂರವಾಣಿ: +91 471 2728950
 • ಕುವೈತ್ ಏರ್ ವೇಸ್ ದೂರವಾಣಿ: +91 471 2720013
 • ಸೌದಿ ಅರೇಬಿಯನ್ ಏರ್ ಲೈನ್ಸ್ ದೂರವಾಣಿ: +91 471 2723141
 • ಕತಾರ್ ಏರ್ ವೇಸ್ ದೂರವಾಣಿ: +91 471 3919091, 3919092
 • ಪ್ಯಾರಾಮೌಂಟ್ ದೂರವಾಣಿ: +91 99954 00003
 • ಕಿಂಗ್ ಫಿಶರ್ ದೂರವಾಣಿ: +91 471 2508822
 • ಜೆಟ್ ಲೈಟ್ ದೂರವಾಣಿ: +91 471 4010033

ಕೊಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಸಿ ಐ ಎ ಎಲ್), ನೆಡುಂಬಶೆರಿ ದೂರವಾಣಿ: +91 484 2610113

 • ದೇಶೀಯ ವಿಮಾನಗಳು (ನೇರವಾಗಿ): ಇಂದ/ಗೆ: ಮುಂಬೈ, ಚೆನ್ನೈ, ಗೋವಾ, ಅಗತಿ, ಬೆಂಗಳೂರು
 • ಅಂತಾರಾಷ್ಟ್ರೀಯ ವಿಮಾನಗಳು (ನೇರವಾಗಿ) ಇಂದ/ಗೆ: ಷಾರ್ಜಾ, ದುಬೈ, ಅಬು ಧಾಬಿ, ದಹ್ರಾನ್, ಬಹ್ರೈನ್, ರಿಯಾದ್, ಮಸ್ಕಟ್.

 • ಏರ್ ಇಂಡಿಯಾ ದೂರವಾಣಿ: +91 484 2610050
 • ಇಂಡಿಯನ್ ಏರ್ ಲೈನ್ಸ್ ದೂರವಾಣಿ: +91 484 2371141
 • ಜೆಟ್ ಏರ್ ವೇಸ್ ದೂರವಾಣಿ: +91 484 2610037
 • ಸೌದಿ ಅರೇಬಿಯನ್ ಏರ್ ಲೈನ್ಸ್ ದೂರವಾಣಿ: +91 484 2352689
 • ಸಿಂಗಪೂರ್ ಏರ್ ಲೈನ್ಸ್ ದೂರವಾಣಿ: +91 484 2358131
 • ಕುವೈತ್ ಏರ್ ವೇಸ್ ದೂರವಾಣಿ: +91 484 2382576
 • ಶ್ರೀಲಂಕನ್ ಏರ್ ಲೈನ್ಸ್ ದೂರವಾಣಿ: +91 484 2361263
 • ಎಮಿರೇಟ್ಸ್ ದೂರವಾಣಿ: +91 484 40844444
 • ಕತಾರ್ ಏರ್ ವೇಸ್ (ಕಾಲ್ ಸೆಂಟರ್: 0124-4566000)
 • ಜೆಟ್ ಲೈಟ್ ದೂರವಾಣಿ:  +91 484 2611340
 • ಏರ್ ಡೆಕ್ಕನ್ ದೂರವಾಣಿ: +91 484 2610289
 • ಪ್ಯಾರಾಮೌಂಟ್ ದೂರವಾಣಿ: +91 484 2610404

ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕಾರಿಪುರ್ ದೂರವಾಣಿ: +91 483 2710100

 • ದೇಶೀಯ ವಿಮಾನಗಳು (ನೇರವಾಗಿ): ಇಂದ/ಗೆ: ಮುಂಬೈ, ಚೆನ್ನೈ, ಕೊಯಮತ್ತೂರು
 • ಅಂತಾರಾಷ್ಟ್ರೀಯ ವಿಮಾನಗಳು (ನೇರವಾಗಿ): ಇಂದ/ಗೆ: ಷಾರ್ಜಾ, ಬಹ್ರೈನ್, ದುಬೈ, ದೋಹಾ, ರಾಸ್-ಅಲ್-ಖೈಮಾ, ಕುವೈತ್, ರಿಯಾದ್, ಫುಜೈರಾ
 • ಏರ್ ಇಂಡಿಯಾ ದೂರವಾಣಿ: +91 483 2766669
 • ಇಂಡಿಯನ್ ಏರ್ ಲೈನ್ಸ್ ದೂರವಾಣಿ: +91 483 276643
 • ಜೆಟ್ ಏರ್ ವೇಸ್ ದೂರವಾಣಿ: +91 483 2740052

ಪೋಲೀಸ್ ಸಹಾಯವಾಣಿ

 • ಹೆದ್ದಾರಿಯಲ್ಲಿ ಪ್ರಯಾಣಿಸುವಾಗ +91 9846100100
 • ರೈಲಿನಲ್ಲಿ ಪ್ರಯಾಣಿಸುವಾಗ +91 9846200100
 
     

  

Photos
Photos
information
Souvenirs
 
     
Department of Tourism, Government of Kerala,
Park View, Thiruvananthapuram, Kerala, India - 695 033
Phone: +91-471-2321132 Fax: +91-471-2322279.

Tourist Information toll free No:1-800-425-4747
Tourist Alert Service No:9846300100
Email: info@keralatourism.org, deptour@keralatourism.org

All rights reserved © Kerala Tourism 1998. Copyright Terms of Use
Designed by Stark Communications, Hari & Das Design.
Developed & Maintained by Invis Multimedia