ಅಂತರಾಷ್ಟ್ರೀಯ ಮಕ್ಕಳ ಚಿತ್ರಕಲೆ ಸ್ಪರ್ಧೆ 2018
ಕ್ಲಿಂಟ್ ಸ್ಮರಣಾರ್ಥವಾಗಿ
Picture of Edmund Thomas Clint

ಪ್ರಚಾರಕರು


ಇದು ಕೇವಲ ಮಕ್ಕಳಿಗಾಗಿ ಮಾತ್ರವಲ್ಲ! ವಯಸ್ಕರೂ ಕೂಡ ಅತ್ಯದ್ಭುತವಾದ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ!!

ಹಾಗಾದರೆ ಇನ್ನೂ ಏತಕ್ಕಾಗಿ ಕಾಯುತ್ತಿದ್ದೀರಿ?! ನಿಮ್ಮ ಬಿಡುವಿಲ್ಲದ ಸಮಯ, ಒತ್ತಡ ತುಂಬಿದ ಕೆಲಸ ಅಥವಾ ನೀರಸ ಸನ್ನಿವೇಶಗಳ ನಡುವೆ ನಿಮಗೆ ಅತ್ಯಗತ್ಯವಾಗಿರುವ ವಿರಾಮವನ್ನು ತೆಗೆದುಕೊಳ್ಳಿ, ಅತ್ಯಂತ ಸುಂದರವಾದ ಪ್ರದೇಶ – ದೇವರ ಸ್ವಂತ ನಾಡು – ಕೇರಳಕ್ಕೆ ಏಕಾಂತದ ಪ್ರವಾಸಕ್ಕೆ ಹೊರಡಲು ಅಣಿಯಾಗಿರಿ! ಕೇರಳದ ಚಿಪ್ಸ್ ಸವಿಯಿರಿ, ಪೆರಿಯಾರ್‌ನಲ್ಲಿ ಪಾದಯಾತ್ರೆಯಲ್ಲಿ ಸಾಗಿರಿ, ಆಕರ್ಷಣೀಯ ಆನೆಗಳ ಫೋಟೋಗಳನ್ನು ಕ್ಲಿಕ್ಕಿಸಿರಿ, ಜೀವನದ ಹೊಸ ಆನಂದವನ್ನು ಪಡೆಯಲು ಸುಂದರವಾದ ಬೀಚ್‌ಗಳಲ್ಲಿ ಆಹ್ಲಾದವನ್ನು ಪಡೆಯಿರಿ, ಸ್ಥಳೀಯ ಮದ್ಯವನ್ನು ಸೇವಿಸಿ ಆನಂದದಿಂದ ತೇಲಾಡಿರಿ ಮತ್ತು ಇನ್ನೂ ಹೆಚ್ಚಿನದನ್ನು ಪಡೆಯಿರಿ. ಮತ್ತೇಕೆ ತಡ ಮಾಡುತ್ತಿದ್ದೀರಿ?!

ನೀವು ಮಾಡಬೇಕಾಗಿರುವುದು ಏನು

18 ವರ್ಷ ತುಂಬಿದ ಯಾವುದೇ ವ್ಯಕ್ತಿ ಸ್ವಯಂ ಸ್ಫೂರ್ತಿಯಿಂದ ಸ್ಪರ್ಧೆಯ ಪ್ರಚಾರಕರಾಗಿ ನೋಂದಣಿ ಮಾಡಿಕೊಳ್ಳಬಹುದು. ಪ್ರಚಾರಕರಿಂದ ಈ ಕೆಳಕಂಡವುಗಳನ್ನು ನಿರೀಕ್ಷಿಸಲಾಗುತ್ತದೆ:

ಪ್ರಚಾರಕರಾಗಿ ನೋಂದಾಯಿಸಿಕೊಳ್ಳಿ

ಪ್ರಚಾರಕರಿಗೆ ಬಹುಮಾನಗಳು