ಕೇರಳ ಆಹಾರ

 

ಮಸಾಲೆಗಳು ಕೇರಳದ ಇತಿಹಾಸದಲ್ಲಿ ಯಾವಾಗಲೂ ಮಹತ್ತರವಾದ ಪಾತ್ರವನ್ನು ವಹಿಸುತ್ತಾ ಬಂದಿವೆ. ನಮ್ಮ ಆಹಾರವು ಇದಕ್ಕೆ ಅತ್ಯುತ್ತಮವಾದ ಉದಾಹರಣೆಯಾಗಿದೆ ಮತ್ತು ನಾವು ಅದನ್ನು ವಿಶ್ವದಾದ್ಯಂತ ಎಲ್ಲಾ ಜನರಿಗೆ ಉಣ ಬಡಿಸುತ್ತಿದ್ದೇವೆ. ಅದು ಜನಪ್ರಿಯ ಅಂತರಾಷ್ಟ್ರೀಯ ರೆಸ್ಟೋರೆಂಟ್‌ಗಳ ಸಾಲುಗಳಿರಬಹುದು ಅಥವಾ ಸ್ಥಳೀಯ ಹೋಟೆಲ್‌ಗಳು ಇರಬಹುದು, ನಾವು ಕೇಳಿಕೊಳ್ಳಲಾಗುವ ಪ್ರತಿ ಆಹಾರವನ್ನು ಕೇರಳದ ರುಚಿಯೊಂದಿಗೆ ಒದಗಿಸುತ್ತೇವೆ. ಪಾಕಶಾಸ್ತ್ರವು ಇಲ್ಲಿ ಸಸ್ಯಾಹಾರಿಗಳಿಗೆ ಮತ್ತು ಮಾಂಸಾಹಾರಿಗಳಿಗೆ ಕೂಡ ಆಹಾರವನ್ನು ಒದಗಿಸುತ್ತದೆ. ನಮ್ಮ ಹಿಂದಿನ ರುಚಿ ಮತ್ತು ನಮ್ಮ ಭವಿಷ್ಯವು ನಿಮ್ಮನ್ನು ಮೋಜುಭರಿತ ಪ್ರಯಾಣ ಮಾಡಲು ಸಹಕರಿಸುತ್ತದೆ.

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close