ಮಾಧ್ಯಮ ವಿಷಯ ವಸ್ತು

 

ಈ ವಿಭಾಗವನ್ನು ತಮ್ಮ ಕೆಲಸದಲ್ಲಿ ಕೇರಳದ ಭವಿಷ್ಯವನ್ನು ವಿವರಿಸುವಲ್ಲಿ ಆಸಕ್ತರಾಗಿರುವ ಪ್ರವಾಸಿ ಬರಹಗಾರರ ಅಗತ್ಯಗಳನ್ನು ತುಂಬಿಕೊಡುವಂತೆ ವಿನ್ಯಾಸಗೊಳಿಸಲಾಗಿದೆ. ರಾಯಲ್ಟಿ-ಇಲ್ಲದ, ಅತೀ ಹೆಚ್ಚು ರೆಸಲ್ಯೂಶನ್ ಹೊಂದಿರುವ ಚಿತ್ರಗಳು, ಇ-ಬ್ರೌಚರ್‌ಗಳು ಮತ್ತು ರಾಯಲ್ಟಿ ಇಲ್ಲದ ವಿಡಿಯೋಗಳನ್ನು ಈ ಸೈಟ್‌ನಲ್ಲಿ ಒದಗಿಸಲಾಗಿದ್ದು ಬರಹಗಾರರು ಮತ್ತು ಪತ್ರಕರ್ತರು ಇದರ ಸದುಪಯೋಗವನ್ನು ಪಡೆಯಲು ಸ್ವಾಗತಿಸುತ್ತೇವೆ. ಹೆಚ್ಚಿನ ಮಾಹಿತಿಯ ಅಗತ್ಯವಿರುವ ಮಾಧ್ಯಮದ ವ್ಯಕ್ತಿಗಳು ಇಲ್ಲಿ ಕೋರಿಕೆ ಸಲ್ಲಿಸುವ ಮೂಲಕ ಸಹಾಯವನ್ನು ಪಡೆದುಕೊಳ್ಳಬಹುದು : info@keralatourism.org

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close