ಸಂದೇಶ ಫಲಕ

 

ಪ್ರವಾಸಿಗರ ವೇದಿಕೆಯು ನಿಮಗೆ ಪ್ರತಿಕ್ರಿಯಾತ್ಮಕ ಸಂದೇಶ ಫಲಕವನ್ನು ಒದಗಿಸುತ್ತದೆ. ಇಲ್ಲಿ ಭಾವೀ ಪ್ರವಾಸಿಗರು ಕೇರಳ ಪ್ರವಾಸದ ಬಗೆಗಿನ ಯಾವುದೇ ವಿಚಾರಣೆಯನ್ನು ಪೋಸ್ಟ್ ಮಾಡುತ್ತಾರೆ. ಕೇರಳ ಪ್ರವಾಸೋದ್ಯಮದಿಂದ ನಿಯೋಜಿತರಾದ ಸೇವೆಯನ್ನು ಒದಗಿಸುವವರು ಸೂಕ್ತ ಮಾಹಿತಿಯೊಂದಿಗೆ ಅದಕ್ಕೆ ಉತ್ತರಿಸುತ್ತಾರೆ. ಇಲ್ಲಿ ನೀವು ಕೇರಳದಲ್ಲಿನ ವಾಸ್ತವ್ಯ ಮತ್ತು ಪ್ರವಾಸದ ಅದ್ಭುತವಾದ ಕೊಡುಗೆಗಳನ್ನು ಮತ್ತು ನಂಬಲಸಾಧ್ಯವಾದ ರಿಯಾಯಿತಿಗಳನ್ನು ಪಡೆಯುವಿರಿ.

ಈ ಸೌಲಭ್ಯವನ್ನು ಪಡೆದುಕೊಳ್ಳಲು ಬಳಕೆದಾರರನ್ನು ಕೇರಳ ಪ್ರವಾಸೋದ್ಯಮದ ಪ್ರಮುಖ ವೆಬ್‌ಸೈಟ್‌ಗೆ ಪುನರ್-ನಿರ್ದೇಶನಗೊಳಿಸಲಾಗುತ್ತದೆ.

District Tourism Promotion Councils KTDC BRDC Sargaalaya SIHMK Responsible Tourism Tourfed KITTS Adventure Tourism Muziris Heritage KTIL

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © Kerala Tourism 2017. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು. ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ..