ಕೇರಳದ ಅನುಭವ ಪಡೆಯಿರಿ

ಬಂಗಾರದಂತಹ ಕಡಲತಡಿಗಳು, ಎಮೆರಾಲ್ಡ್ ಹಿನ್ನೀರುಗಳು, ರೋಚಕ ಬೆಟ್ಟದ ವ್ಯಾಪ್ತಿಗಳು, ಶಕ್ತಿಶಾಲಿ ಕಲಾ ಸ್ವರೂಪಗಳು…ಅನೇಕ ಆಯ್ಕೆಗಳಿವೆ ಮತ್ತು ಕೇರಳದಲ್ಲಿ ನಿಮಗಾಗಿ ಕಾಯುತ್ತಿರುವ ಅನೇಕ ಅಚ್ಚರಿಗಳಿವೆ. ಬನ್ನಿ ’ನೆನಪುಗಳು’ ಎಂದು ಕರೆಯಲ್ಪಡುವ, ಜೀವನಕ್ಕೆ ಅರ್ಥ ನೀಡುವ ವಿಧಗಳನ್ನು ಮನೆಗೆ ಕರೆದೊಯ್ಯಿರಿ.

ಕೇರಳದಲ್ಲಿ ಮಾಡಬೇಕಾದ ವಿಷಯಗಳು

ಕೇರಳದಲ್ಲಿರುವಾಗ ನೀವು ಮಾಡುವುದೇನೆಂದರೆ ಅದನ್ನು ಹೋಗಲು ಬಿಡುವುದು. ಸೋಮಾರಿಯಾದ ಹಿನ್ನೀರು ನಿಮ್ಮ ದಿನ ಮತ್ತು ಗ್ರಾಮದ ಜಾನಪದ ಹಾಡುಗಳು ನಿಮ್ಮ ಹೃದಯದಲ್ಲಿ ಮಧುರವಾದ ಸ್ವರವನ್ನು ಹಾಡುತ್ತವೆ, ಅರಣ್ಯದ ತುತ್ತೂರಿ ಕರೆಗಳು ನಿಮ್ಮಲ್ಲಿನ ಅರಣ್ಯತೆಯನ್ನು ಎಚ್ಚರಿಸುತ್ತವೆ. ಆನೆಗಳಿಗೆ ಸ್ನಾನ ಮಾಡಿಸಿ, ನಿಮ್ಮ ಆತ್ಮದ ಮೇಲೆ ಹೆಜ್ಜೆ ಗುರುತನ್ನು ಮೂಡಿಸುವ ದೂರದ ಹಬ್ಬಗಳನ್ನು ಕಂಡುಕೊಳ್ಳಿ. ನಿಮ್ಮ ರುಚಿಯ ಮೊಗ್ಗುಗಳನ್ನು ಅವುಗಳು ಇವೆ ಎನ್ನುವುದನ್ನು ಕನಸಿನಲ್ಲಿ ಸಹ ಊಹಿಸಿರದ ಸ್ವಾದದ ಮೂಲಕ ಕರೆದೊಯ್ಯಿರಿ. ರಾತ್ರಿಯಲ್ಲಿ ನಿಸರ್ಗದ ಸುಮಧುರ ಸಂಗೀತವನ್ನು ಆಲಿಸುತ್ತಾ, ತೋಪಿನಲ್ಲಿ ಶಿಬಿರದಲ್ಲಿ ನಿದ್ರಿಸಿ ಮತ್ತು ಎಂದೋ ಮರೆತುಹೋದ ಕಥೆಗಳ ಪಿಸುನುಡಿಯ ಬೆಟ್ಟದ ಇಬ್ಬನಿಗಳು ಬೆಳಗಿನ ಜಾವ ನಿಮ್ಮನ್ನು ಎಚ್ಚರಿಸಲಿ…


ಏನು ಜರುಗುತ್ತಿದೆ

ಕೇರಳವು ಸಮಾರಂಭಗಳು ಮತ್ತು ಹಬ್ಬಗಳನ್ನು ವರ್ಷದುದ್ದಕ್ಕೂ ಹೊಂದಿದ್ದು ಯಾವಾಗ ಮತ್ತು ಎಲ್ಲಿ ನಿಮ್ಮ ಪ್ರವಾಸವನ್ನು ಆನಂದಿಸಬಹುದಾಗಿರುತ್ತದೆ, ಕೊಚ್ಚಿ ಮುಝಿರಿಗಳ ಬೈಎನ್ನೇಲ್ ನಿಂದ ಕೇರಳದ ಗಾಥೆಯಾಗಿರುವ ದೋಣಿ ಸ್ಪರ್ಧೆಗಳಂತಹ ಸಾಂಸ್ಕೃತಿಕ ಜಾತ್ರೆಗಳ ವರೆಗೆ ಪಟ್ಟಿಯು ಅಪರಿಮಿತವಾಗಿದೆ.


ವಿಡಿಯೋಗಳನ್ನು ಅನ್ವೇಷಿಸಿ

ನಿಮಗೆ ದೇವರ ಸ್ವಂತ ದೇಶವು ನಿಮಗೆ ಏನನ್ನು ಕೊಡಮಾಡುತ್ತದೆ ಎನ್ನುವುದರತ್ತ ನೋಡಿ ಮತ್ತು ಅಚ್ಚರಿಗೊಳ್ಳಿ.

ಅತ್ಯುತ್ತಮ ಗಮ್ಯಸ್ಥಾನ

ನೀವು ಶಾಂತವಾಗಿರುವ ಹಿನ್ನೀರಿನಲ್ಲಿ ಹುಟ್ಟು ಹಾಕಬಲ್ಲ ಉಷ್ಣವಲಯದ ಸ್ವರ್ಗದಲ್ಲಿ ವಿಹರಿಸಿ, ಶಿಲಾಮಯ ಪಶ್ಚಿಮ ಘಟ್ಟಗಳಲ್ಲಿ ಚಾರಣ ಮಾಡಿ, ಬೆಟ್ಟಗಳ ಊರಿನಲ್ಲಿ ಇಬ್ಬನಿಯನ್ನು ಹಿಂಬಾಲಿಸಿ, ಪರಿಶುದ್ಧ ನಿಸರ್ಗದಲ್ಲಿ ಆಯುರ್ವೇದ ಪುನರುಜ್ಜೀವನ ಪಡೆಯಿರಿ, ಸ್ವಚ್ಛ ಕರಾವಳಿಗಳೊಡನೆ ತಾದಾತ್ಮ್ಯ ಹೊಂದಿರಿ ಮತ್ತು ಇನ್ನೂ ಬಹಳಷ್ಟನ್ನು ಆನಂದಿಸಿ. ಕೇರಳವು ಒಂದು ಗಮ್ಯಸ್ಥಾನ ಮಾತ್ರವಲ್ಲ ಅದು ಅನುಭವಗಳ ಗಾಥೆಯಾಗಿದೆ!


ನಿಮ್ಮ ಪ್ರವಾಸವನ್ನು ಯೋಜಿಸಿ

ಒಂದು ಪ್ರವಾಸವನ್ನು ಆಯೋಜಿಸುವುದು ಎಷ್ಟು ತ್ರಾಸದಾಯಕ ಎಂದು ನಮಗೆ ತಿಳಿದಿದೆ. ನೂರಾರು ಸಣ್ಣ ವಿವರಗಳನ್ನು ನಿರ್ವಹಿಸುವುದು, ತಪಾಸಣೆ ಮಾಡುವುದು ಮತ್ತು ಪರೀಕ್ಷಿಸುವುದು. 


ನಮ್ಮ ಸಾಮಾಜಿಕ ಚಾನೆಲ್ಸ್ ಜೊತೆ ಸಂಪರ್ಕ ಸಾಧಿಸಿ

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Tourfed KITTS Adventure Tourism Muziris Heritage KTIL

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © Kerala Tourism 2017. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು. ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ..