ಪ್ರವಾಸದ ಡೆಸ್ಕ್

 

ಕೇರಳಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ, ನೀವು ನಿಮ್ಮ ಪ್ರವಾಸವನ್ನು ಯೋಜಿಸಲು ಅಗತ್ಯವಿರುವ ಸಂಪೂರ್ಣವಾದ ಮಾಹಿತಿಯನ್ನು ಇಲ್ಲಿ ಪಡೆಯುತ್ತೀರಿ. ಪ್ರವಾಸಿಗರ ಪುಟವು ನಿಮಗೆ ಕೇರಳದ ವಿವಿಧ ವಿಶೇಷತೆಗಳನ್ನು ಪರಿಶೋಧಿಸಲು ಸಹಾಯ ಮಾಡುತ್ತದೆ ಮತ್ತು ಕೇರಳವನ್ನು ಪ್ರವಾಸಿಗರ ಸ್ವರ್ಗವನ್ನಾಗಿ ಮಾಡಿರುವುದೇನು ಎಂಬುದನ್ನು ಅರ್ಥಮಾಡಿಸುತ್ತದೆ. ಅದ್ವಿತೀಯ ಪ್ರವಾಸಿ ತಾಣಗಳಿಂದ ಹಿಡಿದು ಅದ್ಭುತವಾದ ಹಬ್ಬಗಳ ವರೆಗೆ ವಿಷಯಗಳ ಶ್ರೇಣಿಯನ್ನು ಹೊಂದಿದೆ, ನಾವು ಪ್ರವಾಸಿಗರ ಡೆಸ್ಕ್ ಅನ್ನು ಒದಗಿಸಿದ್ದೇವೆ ಇದು ನಿಮಗೆ ಪ್ರವಾಸಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಒದಗಿಸುತ್ತದೆ. ನಿಮಗೆ ಅತ್ಯಂತ ಸೂಕ್ತವಾದ ಪ್ರವಾಸವನ್ನು ಶೋಧಿಸಲು ಇದು ಸಹಾಯ ಮಾಡುತ್ತದೆ, ಇದರ ಜೊತೆಯಲ್ಲಿ ನಾವು ದೃಷ್ಯಾತ್ಮಕ ಆಲ್ಬಮ್ ಅನ್ನು ಕೂಡ ಒದಗಿಸಿದ್ದು, ಇದು ಕೇರಳದ ಆತ್ಮದಲ್ಲಿ ಮಿಂದೇಳುವಂತೆ ಮಾಡುತ್ತದೆ.

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close