ದೇವರ ಸ್ವಂತ ನಾಡಿಗೆ ಸುಸ್ವಾಗತ
keralatourism.org

ಜನವರಿ 1, 2017 ರಿಂದ ಭೇಟಿಗಳು: 8,235,298

ಜನವರಿ 1, 2007 ರಿಂದ ಭೇಟಿಗಳು: 33,538,085

ಬೀಚ್‌ಗಳು

 

ಕೇರಳವು ಅಸಂಖ್ಯಾತವಾಗಿರುವ ಅತ್ಯದ್ಭುತ ಬೀಚ್‌ಗಳ ತವರೂರು ಆಗಿದೆ ಇದು ನಿಮ್ಮನ್ನು ದೀರ್ಘ ಶ್ವಾಸ ತೆಗೆದುಕೊಳ್ಳುವಂತೆ ಮಾಡುತ್ತದೆ. ಕೇರಳವು ಕರಾವಳಿಯ ತೀರವನ್ನು ಹೊಂದಿರುವ ರಾಜ್ಯವಾಗಿರುವುದರಿಂದ ಕೋವಲಮ್, ವರ್ಕಾಲ, ಚೊವಾರ, ಚವಾಕ್ಕಡ್, ನಟ್ಟಿಕಾ, ಚೆರೈ, ಕಿಝುನ್ನ, ಪೂವರ್ ಮತ್ತು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುವ ಬೀಚ್‌ಗಳು ಕೇರಳದಲ್ಲಿನ ಅತ್ಯಂತ ಜನಪ್ರಿಯವಾದ ಬೀಚ್‌ಗಳನ್ನು ಹೊಂದಿದೆ. ಕೇರಳದ ಕಡಲ ತೀರವು ಅತ್ಯದ್ಭುತ ರೆಸಾರ್ಟ್‌ಗಳನ್ನು ಮತ್ತು ಹೋಟೆಲ್‌ಗಳ ಸೃದ್ಧತೆಯನ್ನು ಹೊಂದಿದ್ದು ಇದರಲ್ಲಿ ಪ್ರವಾಸಿಗರು ಸೂರ್ಯಸ್ನಾನ, ಈಜುವುದು ಆಥವಾ ಆಕರ್ಷಕ ಷ್ಯಗಳನ್ನು ವೀಕ್ಷಿಸುವುದನ್ನು ಆನಂದಿಸುದರಲ್ಲಿ ತಮ್ಮ ಸಮಯವನ್ನು ಕಲೆಯಬಹುದಾಗಿದೆ. 

District Tourism Promotion Councils KTDC BRDC Sargaalaya SIHMK Responsible Tourism Tourfed KITTS Adventure Tourism Muziris Heritage KTIL GKSF

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033 ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: deptour@keralatourism.org.