ದೇವರ ಸ್ವಂತ ನಾಡಿಗೆ ಸುಸ್ವಾಗತ
keralatourism.org

ಜನವರಿ 1, 2017 ರಿಂದ ಭೇಟಿಗಳು: 8,235,298

ಜನವರಿ 1, 2007 ರಿಂದ ಭೇಟಿಗಳು: 33,538,085

ಹಿನ್ನೀರು

 

ಕೇರಳದ ಹಿನ್ನೀರಿನ ದೃಷ್ಯವು ಅರಬ್ಬಿ ಸಮುದ್ರದ ತೀರದ ಸಮೀಪದಲ್ಲಿ ಇರುವ ಸರೋವರಗಳು, ಕಾಲುವೆಗಳು ಮತ್ತು ಸಿಹಿ ನೀರಿನ ಸರೋವರಗಳ ವರೆಗೂ ವಿಸ್ತರಣೆಯಾಗಿದೆ. ಕೇರಳದ ಹಿನ್ನೀರಿನ ಪ್ರದೇಶಗಳು ವಿಶ್ವದಲ್ಲಿ ಇರುವ ಅತ್ಯಂತ ಜನಪ್ರಿಯವಾದ ಪ್ರವಾಸಿ ತಾಣಗಳ ಪೈಕಿ ಒಂದಾಗಿದೆ. ಇಂತಹ ಅದ್ವಿತೀಯವಾದ ಹಿನ್ನೀರಿನ ವಿಹಾರ ಯಾನವನ್ನು ಮಾಡುವುದು ಜೀವಮಾನದಲ್ಲಿ ಒಮ್ಮೆ ಸಿಗುವ ಅನುಭವವಾಗಿರುತ್ತದೆ. ’ಪೂರ್ವದ ವೆನಿಸ್’ ಎಂದೇ ಜನಪ್ರಿಯವಾಗಿರುವ ಅಲಾಪ್ಪುಝಾವು ವಿಶೇಷವಾಗಿ ತನ್ನ ಹೌಸ್‌ಬೋಟ್ ವಿಹಾರ ಯಾನಗಳಿಗೆ ಪ್ರಸಿದ್ಧಿಯಾಗಿದೆ ಇಲ್ಲಿ ನೀವು ನಿಸರ್ಗದ ಅತ್ಯಂತ ಮನಮೋಹಕ ರೂಪದಲ್ಲಿ ಮಿಂದು ಏಳಬಹುದು. 

District Tourism Promotion Councils KTDC BRDC Sargaalaya SIHMK Responsible Tourism Tourfed KITTS Adventure Tourism Muziris Heritage KTIL GKSF

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033 ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: deptour@keralatourism.org.