ಫೋಟೊ ಗ್ಯಾಲರಿ

 

ನಮ್ಮ ಫೋಟೊ ಗ್ಯಾಲರಿಯು ದೇವರ ಸ್ವಂತ ದೇಶದ ಚೈತನ್ಯದಾಯಕ ಮತ್ತು ಅತ್ಯದ್ಭುತವಾಗಿ ಸೆರೆ ಹಿಡಿದಿರುವ ಫೋಟೊಗ್ರಾಫ್‌ಗಳ ಶೋಕೇಸ್‌ಗಳಾಗಿವೆ. ಪ್ರತಿಯೊಂದು ಚಿತ್ರವೂ  ಹಿನ್ನೀರು, ಬೀಚ್‌ಗಳು, ಬೆಟ್ಟಗಳು, ಪ್ರಾಚ್ಯ ವಸ್ತು ಸಂಗ್ರಹಾಲಯಗಳು, ಕಲೆಯನ್ನು ಪ್ರದರ್ಶಿಸುವುದು, ಹಬ್ಬಗಳು, ಪಿಕ್‌ನಿಕ್ ತಾಣಗಳು, ಪವಿತ್ರ ಧಾರ್ಮಿಕ ಕೇಂದ್ರಗಳು, ಜಲಪಾತಗಳು, ವನ್ಯ ಜೀವಿ ಇತ್ಯಾದಿಗಳಂತಹ ಅದ್ವಿತೀಯ ವಿಷಯಗಳನ್ನು ಪ್ರತಿಬಿಂಬಿಸುತ್ತದೆ. ಇವೆಲ್ಲವೂ ಕೇರಳವನ್ನು ಪ್ರವಾಸಿಗರ ಕನಸಿನ ತಾಣವನ್ನಾಗಿ ಮಾಡಿದೆ. ನಮ್ಮ ಅತೀ ಹೆಚ್ಚು ರೆಸಲ್ಯೂಶನ್ ಇರುವ ಚಿತ್ರಗಳನ್ನು ಫೋಟೋ ಗ್ಯಾಲರಿಯಿಂದ ವಾಲ್‌ಪೇಪರ್‌ಗಳಾಗಿ, ಸ್ಕ್ರೀನ್ ಸೇವರ್‌ಗಳಾಗಿ ಮತ್ತು ಪೋಸ್ಟ್‌ ಕರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಕೇರಳದಲ್ಲಿ ಪ್ರವಾಸ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ನೀವು ಈ ಫೋಟೊಗಳನ್ನು ಮತ್ತು ವಿಡಿಯೋಗಳನ್ನು ರಾಯಲ್ಟಿ ಮುಕ್ತವಾಗಿ ಉಪಯೋಗಿಸಿಕೊಳ್ಳಬಹುದು.

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close