ಬೆಟ್ಟಗಳು

 
ಕೇರಳವು ತನ್ನ ಹಲವಾರು ಬೆಟ್ಟಗಳು ಮತ್ತು ಗಿರಿ ಧಾಮಗಳ ಮೂಲಕ ನಿಸರ್ಗದೊಂದಿಗೆ ಅದ್ಭುತವಾದ ಅನುಭವವನ್ನು ನಿಮಗೆ ತರುತ್ತದೆ.  ಕೇರಳದಲ್ಲಿ ಹೆಚ್ಚಿನ ಈ ಪ್ರದೇಶಗಳು ಅತ್ಯದ್ಭುತವಾದ ಪಶ್ಚಿಮ ಘಟ್ಟದ ಗಾಳಿ ಬೀಸುವ ದಿಕ್ಕಿನಲ್ಲಿಯೇ ಇವೆ. ಕೇರಳದ ಅತ್ಯಂತ ಗಾಢ ಮಂಜಿನಿಂದ ಕೂಡಿರುವ ಉದ್ದನೆಯ ಸರಪಣಿಯಂತಹ ಗಿರಿಧಾಮಗಳನ್ನು ಆನಂದಿಸಿರಿ ಮತ್ತು ವಿವಿಧ ಪ್ಲಾಂಟೇಶನ್‌ಗಳು, ವನ್ಯಜೀವಿಗಳು, ಹೂವುಗಳು ಮತ್ತು ಗಿಡಗಳನ್ನು ಭೇಟಿ ಮಾಡಿರಿ ಇದು ಈ ಅನುಭವದ ಅಂತರ್ಗತ ಭಾಗವಾಗಿದೆ.
District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close