ವಿಡಿಯೋ ಗ್ಯಾಲರಿ

 

ಕೇರಳ ಪ್ರವಾಸೋದ್ಯಮದ ಈ ವಿಡಿಯೋ ಸಂಗ್ರಹವು 3000ಕ್ಕೂ ಹೆಚ್ಚಿನ ವಿಡಿಯೋ ಕ್ಲಿಪ್‌ಗಳನ್ನು ಮತ್ತು ಚಲನಚಿತ್ರಗಳನ್ನು ಒಳಗೊಂಡಿದೆ. ಜಾಗರೂಕತೆಯಿಂದ ಈ ಸಂಗ್ರಹದಿಂದ ಆಯ್ಕೆ ಮಾಡಲಾದ ವಿಡಿಯೋಗಳನ್ನು ಹಲವಾರು ಶೀರ್ಷಿಕೆಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ ಮತ್ತು ಸೈಟ್‌ನಲ್ಲಿ ಪ್ರದರ್ಶಿಸಲಾಗಿದೆ. ಆದಾಗ್ಯೂ ಎಲ್ಲಾ ಕ್ಲಿಪ್‌ಗಳನ್ನು ವೀಕ್ಷಿಸಲು ಕೇರಳ ಪ್ರವಾಸೋದ್ಯಮದ ಅತ್ಯಂತ ಸ್ವಂತವಾಗಿರುವ ಚಾನೆಲ್ ಅನ್ನು ಯೂಟ್ಯೂಬ್‌ನಲ್ಲಿ www.youtube.com/keralatourism ನೋಡಬಹುದು ಮತ್ತು ನಿರಂತರ ಅಪ್‌ಡೇಟ್‌ಗಳನ್ನು ಪಡೆಯಲು ಇದಕ್ಕೆ ಚಂದಾದಾರರಾಗಿರಿ. ಈ ವಿಡಿಯೋಗಳು ಪ್ರತೀ ವರ್ಷ ಯೂಟ್ಯೂಬ್‌ನಲ್ಲಿ 6-7 ಮಿಲಿಯನ್ ವೀಕ್ಷಣೆಗಳನ್ನು ಪಡೆಯುತ್ತವೆ.

ವಿಡಿಯೋಗಳನ್ನು ಪ್ರಮುಖವಾಗಿ ಈ ಕೆಳಕಂಡ ವರ್ಗಗಳಲ್ಲಿ ವರ್ಗೀಕರಿಸಲಾಗಿದೆ:

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close