ಈ ವೆಬ್‌ಸೈಟ್ ಅನ್ನು ಹೇಗೆ ಹುಡುಕುವುದು?

 
Internal Search

Internal Search

This site facilitates the running of an internal search to discover if any specific information you are looking for is available on the site. Using this service offered by Google, this search engine will be prompt in providing you with the information you require. The contents of this site are divided into three parts. A majority of the content has been created with the sole purpose of providing information to travellers. There is a separate section for the benefit of people employed in the media sphere. Similarly, there is a section dedicated to providing information necessary for those working in the tourism or business sector.

ಕೇರಳದತ್ತ ಒಂದು ನೋಟ

ಕೇರಳದತ್ತ ಒಂದು ನೋಟ ಎನ್ನುವುದು ರಾಜ್ಯದ ಮಾಹಿತಿಯನ್ನು ಒದಗಿಸುವ ಸಂಗತಿಗಳ ಫೈಲ್ ಆಗಿದೆ. ಭೂಗೋಳ ಶಾಸ್ತ್ರ, ಜನರು, ಜೀವನ ಮಟ್ಟ, ಸುಲಭ ಲಭ್ಯತೆ, ವೀಸಾ ಅಗತ್ಯತೆ, ಸಹಾಯವಾಣಿ ಸಂಖ್ಯೆಗಳು ಇತ್ಯಾದಿಗಳನ್ನು ಈ ಪುಟದಿಂದ ಕೇರಳವನ್ನು ತಿಳಿಯಬಹುದು.

Large Video Collection

ವಿಡಿಯೋ ಗ್ಯಾಲರಿ

ಈ ವಿಭಾಗವು ಕೇರಳದಲ್ಲಿನ ತಾಣಗಳು, ಆಹಾರ ಮತ್ತು ರೆಸಿಪಿಗಳು, ಕಲಾ ಪ್ರಕಾರಗಳು, ಹಬ್ಬಗಳು, ಆಯುರ್ವೇದ, ದೋಣಿ ಸ್ಪರ್ಧೆಗಳು ಮತ್ತು ವನ್ಯಜೀವಿ – ಇವುಗಳನ್ನು ಒಳಗೊಂಡಿರುವ ವಿಷಯಗಳ ವಿಶಾಲ ವಲಯಗಳ ಮೇಲಿನ ವಿಡಿಯೋಗಳನ್ನು ಒದಗಿಸುತ್ತದೆ

Tour Planner

ಪ್ರವಾಸ ನಿಯೋಜಕ

ಬುದ್ಧಿವಂತ ಪ್ರಯಾಣ ವಿವರಗಳ ಆಯೋಜಕ, ನೀವು ನಿಮ್ಮ ಸ್ವಂತ ರೀತಿಯಲ್ಲಿ ಕೇರಳದ ಪ್ರವಾಸದ ಪ್ರಯಾಣದ ವಿವರಗಳನ್ನು ನಿಮಿಷಗಳಲ್ಲಿ ರಚಿಸಿಕೊಳ್ಳಬಹುದು. ಈ ಸೌಲಭ್ಯವನ್ನು ಪಡೆದುಕೊಳ್ಳಲು ಬಳಕೆದಾರರನ್ನು  ಪುನರ್-ನಿರ್ದೇಶನಗೊಳಿಸಲಾಗುತ್ತದೆ.

Major Destinations

ತಾಣಗಳು

ಕೇರಳದ ಪ್ರವಾಸಿ ತಾಣಗಳ ವಿವರಗಳು

E-Newsletter

E-Newsletter

Another service unique to this site is that it offers you access to the E-Newsletter published by Kerala Tourism for the last 15 years. You can go through these newsletters to learn more about the tourist seasons, travel details and resort deals. You can also get updates on Kerala Tourism and popular tourist spots. So subscribe now for this monthly E-Newsletter which won the prestigious PATA award twice.

Message Board

ಸಂದೇಶ ಫಲಕ

ಪ್ರವಾಸಿಗರ ವೇದಿಕೆಯು ನಿಮಗೆ ಪ್ರತಿಕ್ರಿಯಾತ್ಮಕ ಸಂದೇಶ ಫಲಕವನ್ನು ಒದಗಿಸುತ್ತದೆ. ಇಲ್ಲಿ ಭಾವೀ ಪ್ರವಾಸಿಗರು ಕೇರಳ ಪ್ರವಾಸದ ಬಗೆಗಿನ ಯಾವುದೇ ವಿಚಾರಣೆಯನ್ನು ಪೋಸ್ಟ್ ಮಾಡುತ್ತಾರೆ. ಕೇರಳ ಪ್ರವಾಸೋದ್ಯಮದಿಂದ ನಿಯೋಜಿತರಾದ ಸೇವೆಯನ್ನು ಒದಗಿಸುವವರು ಸೂಕ್ತ ಮಾಹಿತಿಯೊಂದಿಗೆ ಅದಕ್ಕೆ ಉತ್ತರಿಸುತ್ತಾರೆ. ಇಲ್ಲಿ ನೀವು ಕೇರಳದಲ್ಲಿನ ವಾಸ್ತವ್ಯ ಮತ್ತು ಪ್ರವಾಸದ ಅದ್ಭುತವಾದ ಕೊಡುಗೆಗಳನ್ನು ಮತ್ತು ನಂಬಲಸಾಧ್ಯವಾದ ರಿಯಾಯಿತಿಗಳನ್ನು ಪಡೆಯುವಿರಿ.

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close