ಹಿನ್ನೀರು

 

ಒಂದು ಚಿತ್ರವು ಸಾವಿರಾರು ಪದಗಳಷ್ಟು ಮೌಲ್ಯಯುತವಾಗಿರಬಹುದು ಆದರೆ “ಪದಗಳು” ಕೂಡ ನಮ್ಮ ಹಿನ್ನೀರಿನ ನೈಜ ಸೌಂದರ್ಯವನ್ನು ಹಿಡಿದಿಡಲು ಸಾಲದೇ ಹೋಗುತ್ತವೆ. ಆದಾಗ್ಯೂ ನಾವು ಕೇರಳದ ಅತ್ಯದ್ಭುತ ಹಿನ್ನೀರಿನ ಸೌಂದರ್ಯವನ್ನು ಅವುಗಳ ಮೂಲಕ ಪ್ರಯಾಣ ಮಾಡುವಾಗ ಕಾಣಬಹುದಾದ ಅತ್ಯದ್ಭುತವಾದ ಪ್ರದೇಶಗಳನ್ನು ವಿವರಿಸುವ ಚಿತ್ರಗಳ ಈ ಸಂಗ್ರಹವನ್ನು ನಿಮಗಾಗಿ ತೋರಿಸಿ ಕೊಡುವ ಪ್ರಯತ್ನವನ್ನು ಮಾಡಿದ್ದೇವೆ. ಈ ಅಂತರ್ಗತವಾಗಿರುವ ನೀರಿನ ಮೂಲಗಳು ಬೌಗೋಳಿಕ ಅದ್ಭುತಗಳಾಗಿವೆ ಮತ್ತು ನಾವು ವಿಶೇಷವಾಗಿ ನಿಮಗಾಗಿ ಆಯ್ಕೆ ಮಾಡಿರುವ ಚಿತ್ರಗಳ ನಮ್ಮ ಸಂಗ್ರಹವನ್ನು ಆನಂದಿಸುತ್ತೀರಿ ಎಂಬ ಭರವಸೆ ನಮಗಿದೆ.

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close