ಆಸಕ್ತಿದಾಯಕ ಸ್ಥಳಗಳು

 
ನಮ್ಮ ಶ್ರೀಮಂತ ಇತಿಹಾಸವು ಪ್ರತಿಯೊಬ್ಬ ಕೇರಳದವರ ಗೌರವದ ಮೂಲವಾಗಿದೆ. ಸಾಂಸ್ಕೃತಿಕ ಮತ್ತು ಕಲಾತ್ಮಕ ಪಾಠಗಳಿಂದ ಸಾಗಿ ಬಂದಿರುವ ನಮಗೆ ಇವು ಅತ್ಯಂತ ಪ್ರಮುಖವಾಗಿರುತ್ತವೆ. ಇದು ನಮ್ಮ ಪರಂಪರೆಯಾಗಿದೆ ಮತ್ತು ರಾಜ್ಯಾದ್ಯಂತ ನಾವು ಗೌರವಾದಾರಗಳನ್ನು ಸಂಪಾದಿಸಿದ್ದೇವೆ ಮತ್ತು ಈ ಪರಂಪರೆಗಳನ್ನು ಕಾಪಾಡಿಕೊಳ್ಳುತ್ತಿದ್ದೇವೆ. ಇಡಕ್ಕಲ್ ಗುಹೆಗಳ ಶಿಲಾಯುಗದ ಚಿತ್ರಗಳಿಂದ ಹಿಡಿದು ಕೇರಳದ ಆಧುನಿಕತೆಯಲ್ಲಿ ನಮ್ಮ ಹಿರಿಯರ ಪಾಠಗಳನ್ನು ಕಲಿಸುವ ಕಲೆಯನ್ನು ಪ್ರಸ್ತುತಪಡಿಸುವ ವಿಶ್ವವಿದ್ಯಾಲಯವಾಗಿರುವ ಕಲಾಮಂಡಲಮ್ ವರೆಗೆ ಸಾಂಸ್ಕೃತಿಕ ಪರಂಪರೆ ಇದೆ. ನಮಗೆ ಅವರು ನೀಡಿರುವ ಕೊಡುಗೆಗಳನ್ನು ನಾವು ಯಾವಾಗಲೂ ಮರೆಯಲು ಸಾಧ್ಯವಿಲ್ಲ ಮತ್ತು ಈ ಪರಂಪರೆಗೆ ಹೊಸ ತಲೆಮಾರಿನವರು ತಮ್ಮದೇ ಆದ ಹೊಸ ಸೇರ್ಪಡೆಗಳನ್ನು ಮಾಡುತ್ತಾರೆ. ನಮ್ಮ ರಾಜ್ಯದ ಪರಂಪರೆಯನ್ನು ವೀಕ್ಷಿಸಲು ಈ ಸ್ಥಳಗಳನ್ನು ಸಂದರ್ಶಿಸಲು ಬನ್ನಿ
District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close